ನೀನ್ ಅಂದಿದ್ದೆಲ್ಲ ಅನ್ನಸ್ಕೊಂಡ್ ಮಾಡಿದ್ದೆಲ್ಲಾ ಮಾಡಸ್ಕೊಂಡ್ ಹಲ್ ಕಿರ್ಕೊಂಡ್ ಲಾಗ ಪಲ್ಟೀ ಹೊಡ್ಕೊಂಡು ತೂತ್ ಮೂರ್ ಕಾಸ್ಗೆ ಯಾವತ್ತೂ ಬಾಯ್ ಬಿಟ್ಟಿಲ್ಲಾ...
ಎರಡೆರಡು ತಿಂಗಳು ಸಂಬಳ ಡ್ಯೂ ಇದ್ರೂ ನಿನ್ ಫಿಚವಾಡ ನೆಕ್‍ದಲೇ ಸ್ವಾಭಿಮಾನದಿಂದ ನಿನ್ನ ದುರಭಿಮಾನಕ್ಕೆ ರಾಡ್ ಇಟ್ಟು ರೇಪ್ ಮಾಡಿದ ರೇಪಿಸ್ಟ್ ನಾನು...
ಎದೆ ಸೀಳದ್ರೂ ಎಳ್ಳಷ್ಟೂ ಬುದ್ಧಿ ಇಲ್ದೇ ಬರೀ ಡಿಗೀಲ್ ಮಾಡ್ಕೊಂಡ್ ದೊಡ್ ಪೊಸಿಶನ್‍ಗೆ ಏರಕ್ಕೆ ನಾನೇನು ನಿನ್ ಥರ ಡಿಗ್ರಿ ಪಿ.ಎಚ್.ಡಿ ಓದಿರೋ ಡಿಂಗ್ರಿ ಅಲ್ಲಾ...
ಏಳನೇ ಕ್ಲಾಸಲ್ಲೇ ಸಿಲಬಸ್ಸಲ್ಲೇ 70 ಪೇಜ್ ಇಲ್ದೇಯಿರ್ಬೇಕಾದ್ರೆ 70ಕ್ಕಿಂತ ಜಾಸ್ತಿ ಪುಸ್ತಕ ಓದಿ ಮಸ್ತಕಾನ ಬೆಳಸ್ಕೊಂಡಿರೋ ರೇರ್ ಪೆಡಿಗ್ರೀ ನಂದು...
No Excuse Me Please... ಎಲ್ಲಾರ್ ಕಾಲ್ ಎಳೀತದೆ ಕಾಲ...
ನೀನು ಹೆಡ್ ಸ್ಕ್ರಾಚ್ ಮಾಡ್ಕೊಂಡ್ರೂ ಅರ್ಥಾ ಆಗ್ದೇಯಿರೋ ಮಾತುಗಳು ನಾನ್ ಆಡೋ ಮಾತ್ರಕ್ಕೆ ನಾನೇನು ಲೂಸಲ್ಲಾ... ಇಡೀ ವರ್ಲ್ಡ್ ನಿನ್ ಮೂಗಿನ್ ನೇರಕ್ಕಿಲ್ಲಾ...
ಇಂಗ್ಲೀಶಗ್ ಇಂಗ್ಲೀಶೂ ಗೊತ್ತಿಲ್ಲ ಕನ್ನಡದ ಏಬಿಸಿ ಗೊತ್ತಿಲ್ಲ... ಆದ್ರೆ ಎಲ್ಲಾನೂ ಕಷ್ಟಪಟ್ಟು ತಿಳ್ಕೊಂಡಿರೋ ನನ್ನಂಥೋನ ಕಿಂಡಲ್ ಮಾಡೋ ನಿನ್ನಂಥ ಓನಾಮ್ ಕಾಕ ತಿಂಡ್ಪೂತ್ ಮ್ಯಾಕಾಗಳಿಗೆ ರದ್ದಿ ಪೇಪರ್ ತಿನ್ಸಿ ಕೊಬ್ಬಿಸಿ ಬಲಿ ಹಾಕಿ ಬಿರ್ಯಾನಿ ಮಾಡೋಕ್ ಹುಟ್ಟಿರೋ ಕ್ರುಕೆಡ್ ಕುಕ್ಕು ಕುಕ್ ಮಾಡಿರೋ ಬರೀ ಸಿಂಪಲ್ ಸ್ಯಾಂಪಲ್ ಉಪ್ಪಿಟ್ಟಿದು...
No Excuse Me Please... ಎಲ್ಲಾರ್ ಕಾಲ್ ಎಳೀತದೆ ಕಾಲ...
ಈ ಹಾಡು ನನಗ್ ಸಂಬಂಧಿಸಿಲ್ಲ ನಿನಗ್ ಸಂಬಂಧಿಸಿದ್ದು... ಇದನ್ನ ನಾನ್ ಬರೆದಿದ್ದಲ್ಲಾ... ನನ್ನ ಟ್ಯಾಲೆಂಟನ್ನ ಅರ್ಥಾ ಮಾಡ್ಕೊಂಡ್ದಲೇ ನನ್ನ ಇರಿಟೇಟ್ ಮಾಡಿಸಿದ ನಿನ್ನ ಇನ್‍ಕಾಂಪಿಟ್ಸ್... ನೀನು ನನ್ನಲ್ಲಿ ಕುಳಿತು ಬರೆದಿರೋ ಹಾಡಿದು...
ನಮಸ್ಕಾರ...
